ಮುಖ್ಯ ಆವರಣ

ವಿಶ್ವವಿದ್ಯಾಲಯದ ಮುಖ್ಯ ಆವರಣ:

ವಿಶ್ವವಿದ್ಯಾಲಯಕ್ಕಾಗಿ ಕುದೂರು ಹೋಬಳಿಯಲ್ಲಿ (ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ) ೧೦೦ ಎಕರೆಗಳ ಭೂಮಿಯನ್ನು ಗುರುತಿಸಲಾಗಿದೆ. ಈ ಸ್ಥಳದಲ್ಲಿ ನಿರ್ಮಾಣಕಾರ್ಯ ಇನ್ನೂ ಆರಂಭವಾಗಿಲ್ಲ. ಸದ್ಯಕ್ಕೆ ವಿಶ್ವವಿದ್ಯಾಲಯವು ಬೆಂಗಳೂರುನಗರ ಆವರಣದಲ್ಲಿ (ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು) ಕಾರ್ಯ ನಿರ್ವಹಿಸುತ್ತಿದೆ.

Comments are closed.