ಬೆಂಗಳೂರು ಆವರಣ

ಬೆಂಗಳೂರು ನಗರ ಆವರಣ:

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಘಟಕಕಾಲೇಜುಗಳಲ್ಲಿ ಒಂದಾದ ಶ್ರೀಚಾಮರಾಜೇಂದ್ರ ಸಂಸ್ಕೃತ ಕಾಲೇಜು ಬೆಂಗಳೂರು ನಗರದ ಹೃದಯಭಾಗವಾದ ಚಾಮರಾಜಪೇಟೆಯಲ್ಲಿ ತನ್ನದೇ ಕಟ್ಟಡವನ್ನು ಹೊಂದಿದೆ. ಈ ಕಟ್ಟಡದಲ್ಲಿ ಪಾಠ-ಆಡಳಿತಗಳಿಗೆ ವ್ಯವಸ್ಥೆಯಲ್ಲದೆ ವಿದ್ಯಾರ್ಥಿನಿಲಯ, ಗ್ರಂಥಾಲಯ, ಸಭಾಂಗಣಗಳೂ ಇವೆ.

Comments are closed.